Hubballi

Narasimha Jayanti-Mahabhisheka at Hubballi

May
04
ಹುಬ್ಬಳ್ಳಿ-ಧಾರವಾಡ ಜನತೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ ನರಸಿಂಹ ಜಯಂತಿ ಕೊಡುಗೆ. ಇಂದು ಮಹಾ ಸುದಿನ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಧ್ಭಕ್ತರು ಭಕ್ತಿಯ ಕಡಲಲ್ಲಿ ತೇಲಿದರು. ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಯತೀಂದ್ರ ತೀರ್ಥ ಶ್ರೀ ಪಾದಂಗಳವರು ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದು ವರ್ಷಕ್ಕೊಮ್ಮೆ ಮಾತ್ರ ಹೊರತೆಗೆಯಲಾಗುವ ಶ್ರೀ ವಿಭುಧೇಂದ್ರ ತೀರ್ಥರ ಸ್ವಪ್ನಲ್ಲಭ್ದ ಶ್ರೀ ಷೋಢಷಬಾಹು ನರಸಿಂಹದೇವರ ದರ್ಶನ ಮಾಡಿಸಿದರು.
Posted By Vijayadhwaja read more

Sri Narasimha Jayanti at Hubballi

Apr
28
An interesting news for devotees residing in and around Hubballi. They can have darshana of the rarely seen idol of Shodasha Bahu Narasimha Devaru (16 armed Narasimha) on this Narasimha Jayanti (0405.2012).
Posted By Webmaster read more
Subscribe to Hubballi